ಮಹೇಶ್ವರ, ದಿನೇಶ್ ಬಾಬು ನಿರ್ದೇಶನ ಮತ್ತು ಗೋಪಾಲಕೃಷ್ಣ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯ್ ಆನಂದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ತಾರ ಸುದರ್ಶನ್, ಶಂಕರನಾಗ್ ಮತ್ತು ಸುಮಲತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ತಾರ ಸುದರ್ಶನ್ ನಾಯಕಿ(ಯರು) = ಸುಮಲತಾ ಪೋಷಕ ನಟರು = ಶಂಕರನಾಗ್ == ಪ್ರಶಸ್ತಿಗಳು == ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೯೦-೯೧ ಅತ್ಯುತ್ತಮ ಧ್ವನಿ ರೆಕಾರ್ಡಿಂಗ್ - ಕೆ ಎಸ್ ಕೃಷ್ಣಮೂರ್ತಿ == ಉಲ್ಲೇಖಗಳು ==